ಬಹು ಎಚ್ಚರಿಕೆಯಿಂದಲೆ... ಅವಳ ಪ್ರೀತಿಯ ಬಲೆಯಲಿ ಬೀಳದೆ ಬದುಕಲಿ ನಡೆದು ಬಂದೆ.. ವಿಧಿಲಿಖಿತವೇನೊ.... ಅದು ನಿನ್ನ ವಿರಹದ ವಲೆಗೆ ನೂಕಿಬಿಟ್ಟಿತು ಉರಿದು... ಉರಿದು... ಕಾದು... ಕಾದು... ನಾನದೇಷ್ಟು ನೊಂದೆ...
No comments:
Post a Comment