Saturday, May 20, 2017

ಕರಿ ಇರುಳು

ಮಲಗಲು ಕಾತರಿಸುತಿವೆ
ಕಣ್ಣ ರೆಪ್ಪೆಗಳು...
ಅವಳ ನಗು ಮೊಗವು
ಎಬ್ಬಿಸಿ ಕುಳಿಸಿಬಿಟ್ಟಿದೆ..
ಈ ಕರಿ ಇರುಳೊಳು...

No comments:

Post a Comment