ನಿನ್ನ ಮೊದಲ ನೋಟಕೆ ನಾಚಿದ ರೆಪ್ಪೆಗಳು ಕಣ್ಣ ಪುಟದಲಿ ಬರೆದವು ನಿನ್ನೊಲವ ಕವಿತೆಯನು
ನಿನ್ನ ಮೊದಲ ಮಂದಹಾಸಕೆ ಅರಳಿದ ಹೃದಯವು ಮನದ ಪುಸ್ತಕದಲಿ ಬರೆದಿಟ್ಟಿದೆ ಅದೇಷ್ಟೊ... ಪ್ರೇಮ ಗೀತೆಗಳನು
No comments:
Post a Comment