Monday, May 8, 2017

ಮಳೆವಾಸ

ಮೊಟಕುಗೊಳ್ಳದಿರಲಿ
ಅದರ ಪ್ರವಾಸ...
ಇನ್ನೆರಡು ದಿನಗಳಿಗಾದರೂ
ಇಲ್ಲಿಯೆ... ಇರಲಿ ಮಳೆವಾಸ..
ಇನ್ನು ಸಾಕಷ್ಟು ಆಗಬೇಕಿದೆ
ಭೂಮಿಗೂ ಮಳೆಗೂ ಸಹವಾಸ..
ಇನ್ನೂ ತಿರಿಲ್ಲ ನಮ್ಮ ಭಾಗದ
ಜನರ ಆಯಾಸ..
ಹೀಗೆ ಹೋದರೆ ಈ ವರುಷವು
ಬೀಳಬೇಕಾದಿತು ಉಪವಾಸ..

No comments:

Post a Comment