ನೀನಿಲ್ಲದ ಬಾಳಿನಲಿ ನಡೆಯುವದೆಂತು ಗೆಳತಿ ಹಚ್ಚಿ ಕಾಲಿಗೆ ಮದರಂಗಿ ತುಳಿದು ಸಪ್ತಪದಿಯ.. ಬೆಳಕಾಗಿ ಬಾರೆಯಾ.. ಬದುಕ ಹಾದಿಗೆ ಸುಮತಿ..
No comments:
Post a Comment