Sunday, May 7, 2017

ಹೆಗಲು ಕೊಡುವರು

ಅವಳ ಬರುವಿಕೆಯ ಕಾಲ್ಗೆಜ್ಜೆಯ
ಸದ್ದಿಗೆ...
ಎದ್ದು ಕುಳಿತೇನು... ರೋಗಿಯಾಗಿದ್ದವನು
ಬಂದಿರುವಳವಳು ಆಷಾಡಕ್ಕೆ...
ನಿನ್ನ ನೋಡಲಿಕ್ಕಲ್ಲವಲ್ಲ ಎಂದರು
ನೆರೆದವರು....
ನಾಲ್ಕು ಹೆಗಲನ್ನು ನೋಡಿರಿ...
ಇನ್ನು...ಇವನನ್ನು ಹೊರಲು
ಎಂದರು ಗೆಳೆಯರು..

No comments:

Post a Comment