ನಾ ಹಚ್ಚಿದ ರಂಗೋಲಿ ನಿನ್ನ ಅಂಗೈಯಿಂದ ಅಳಿಸಿಲ್ಲ ಕೊಟ್ಟಿರುವ ಬಳೆಗಳು ನಿನ್ನ ಕೈ ಸಿರಿಯೊಳು ಮಾಸಿಲ್ಲ ಬೆರಳಿಗೆ ತೊಡಿಸಿದ ಉಂಗುರದ ಹೊಳಪು ಕಪ್ಪಿಟ್ಟಿಲ್ಲ ಮುಡಿಗೆ ಮುಡಿಸಿದ ಮಲ್ಲಿಗೆ ಇನ್ನೂ ಬಾಡಿಲ್ಲ..... ಆಗಲೇ ಎದೆಯಲಿ ಹಚ್ವಿದ ಪ್ರೀತಿಯ ಹಣತೆಯನು ಊದಿಬಿಟ್ಟೆಯಲ್ಲ...
No comments:
Post a Comment