Sunday, May 7, 2017

ಅವಳ ನೆನಪುಗಳು

ಹೌದು ಗೆಳೆಯ
ಅಳುತ್ತಿರುವೆ ನಾನು...
ಉಳಿದಿರುವುದಾದರು ಏನೂ?
ಅವಳಿಲ್ಲದೆ...
ಆ ಸುಡುವ ನೆನಪುಗಳ
ಹೊರತುಪಡಿಸಿ..

No comments:

Post a Comment