Monday, May 15, 2017

ಪ್ರೇಮರೋಗಿ..

ಪ್ರಿಯೆ...
ಈ ಪ್ರೀತಿಯಲಿ... ನೀ ನೀಡಿದ
ಭರವಸೆಗಳೆಲ್ಲವು... ಸುಳ್ಳೆಂದು
ನಾ ಬಲ್ಲೆ...

ನಂಬದಿದ್ದರೆ.. ಈ ಲೋಕದಿಂದ
ನಿನ್ನ ಪ್ರೇಮರೋಗಿ ಎಂದೊ...
ಮರೆಯಾಗುತ್ತಿದ್ದನೆಂಬುದ...
ನೀನೇನ.. ಬಲ್ಲೆ..

No comments:

Post a Comment