ನಾನೆ ಕಳೆದು ಹೋಗುವೆ ಅವಳ ನೆನಪುಗಳ ಒನಪುಗಳಿಗೆ ತರುವಿನ ತಂಗಾಳಿಗೆ ನಭದ ನೀಲಾಗಸಕೆ ನಗುವ ಹೂಗಳಿಗೆ ಅವಳ ನೆನೆಯದಂತೆ ಮಾಡದಿರಿ... ಎನ್ನುತಾ..... ಎನ್ನುತಾ ಅವಳ ನೆನಪಿನ ಹೊಳೆಯಲ್ಲೆ ತೇಲಿ ಹೋದೆನು..
No comments:
Post a Comment