Monday, May 15, 2017

ಸುರೆಯ ಬಟ್ಟಲು ೪೪೩

ನಿಜ ಗೆಳೆಯ..
ಅವಳ ಪ್ರೀತಿಯ ವಿಷಯದಲಿ
ಮಾತಾಡಿ... ಮಾತಾಡಿ..
ಸೋತಾಗಲೆಲ್ಲ...
ಸುರೆ ಬಟ್ಟಲಿಗೆ ಆ ಸೋತ
ತುಟಿಗಳ ತಾಕಿಸದೆ...
ಇರುವುದಿಲ್ಲ

No comments:

Post a Comment