Monday, May 15, 2017

ಅವಳೊಂದು ಜಿಂಕೆ

ಅವಳು ಸಿಕ್ಕಾಗಲೆಲ್ಲ
ಹೇಳುತ್ತಿದ್ದಳು... ನಾನೊಂದು
ಜಿಂಕೆ..
ನಿಜವಾಯಿತಿಂದು...
ರಾಮಾಯಣದಲ್ಲಿ ರಾಮನಿಗೆ
ಸಿಗದ ಜಿಂಕೆ.... ಈ
ಕಲಿಯುಗದಲ್ಲಿ... ಶರಣ..
ನಿನಗೆ ಸಿಗುವುದೇನೊ...
ಮಂಕೆ..

No comments:

Post a Comment