ನೀ ನನ್ನ ಸನೇಕ ಬಂದ್ರ.... ಎದಿಯಾಗ ಎತ್ತಿನ ಬಂಡಿ...ಓಡ್ದಂಗ ಆಕೈತಿ
ದೂರ ಹೋದ್ರ... ಮೊಸರ ಕುಡಕ್ಯಾಗ ಕುಡಗೋಲ ಇಟ್ಟು ಮಜ್ಗಿ ಕಟದಂಗಾಕೈತಿ...
No comments:
Post a Comment