Sunday, May 7, 2017

ನವ ವಧು

ಆ ಕನಸುಗಳ ಹಾಸಿಗೆಯ
ನನ್ನ ಅಂಗಳಕೆ ಹಾಸಿದ್ದರೆ...
ನಾನೇಷ್ಟು ಸುಖವಾಗಿ ನಿದ್ರಿಸುತ್ತಿದ್ದೆ..

ಇನ್ನಾರದೊ ಹೂ ಹಾಸಿಗೆಗೆ
ನೀ ವಧುವಾಗಿರಲು...
ನಿನ್ನ ನಾ ಮನದಲಿ
ನೆನೆಯುವುದಾದರೂ ಹೇಗೆ?

No comments:

Post a Comment