ಏ... ಬೆಡಗಿ.. ಅದಾವ ಘಳಿಗೆಯಲಿ ನನ್ನೆದೆಗೆ ಹೂಡಿ ಹೋದೆ ನಿ... ಬಾಣ ನಿನ್ನಂದವ ಹಗಲಿರುಳು ನೆನೆ ನೆನೆದು ಬಡಿದುಕೊಳ್ಳುತೀವೆ ಕಂಗಳೆರಡು ಮಿಣಮಿಣ
ಕನಸುಗಳ ರಾಶಿಯನೆ... ತುಂಬಿದ್ದ ಎದೆಯ ಅಂಗಳವಿಂದು ಬಣಬಣ... ಮನವಿದು ಕಾಯುತಿದೆ ನಿನ್ನ ಬರುವಿಕೆಗೆ... ಕ್ಷಣ... ಕ್ಷಣ..
No comments:
Post a Comment