ಎಷ್ಟೋ..... ಹೇಳಿದೆ ಮನಸ್ಸಿಗೆ ಒಂದು ಮಾತನಾದರೂ ಕೇಳಲಿಲ್ಲ ಅವಳ ನಗೆಯ ಹೊಳೆಯಲಿ.... ಜಿಗಿದು ಈಜು ಬರದೆ ವಿಲವಿಲಿಸುತಿದೆ ನನ್ನನು ಚಡಪಡಿಕೆಗೆ ಸಿಲುಕಿಸಿಬಿಟ್ಟಿದೆ...
No comments:
Post a Comment