Friday, May 19, 2017

ತೀರದಿಂದ

ಈ ಪ್ರಶಾಂತ ಸಾಗರ ಕಂಗಳಲಿ
ನೋವಿನ ಸುನಾಮಿಯ ಎಬ್ಬಿಸಿದವನು
ನೀನು... ಕಣ್ಣೀನ ಹನಿಗಳೆನು..
ಮನಸಿನ ಭೋರ್ಗರೆಯುವ
ಅಲೆಗಳೆ ಬರಬಹುದು... ಸರಿದು
ಹೋಗಿಬಿಡು ನೀ ತೀರದಿಂದ

No comments:

Post a Comment