ಅವಳೆಂದರೆ... ಬದುಕಿನ ಹೊಲದಲ್ಲಿ.. ಮದ್ಯಾಹ್ನಕ್ಕೆ ಪ್ರೀತಿಯ ಬುತ್ತಿಯ ನೆತ್ತಿಯಲಿ ಹೊತ್ತು ತಂದವಳು... ಹೋಗುವಾಗ... ಸಂಜೆಗೆ ಅವಳ ನೆನಪುಗಳ ಬುತ್ತಿಯನು... ನನ್ನ ನೆತ್ತಿಗೆ ಹೊರೆಸಿ ಹೋದವಳು..
No comments:
Post a Comment