ಮುದ್ದು ಮನಸಿನ ಮಲ್ಲಿಗೆಗಳೆ... ಮೃದು ಮೇಣದ ಮೂರ್ತಿಗಳೆ.. ಮೌನದಲೇ... ಮಾತನಾಡುವ ಮಧುಗಳೆ..
ಮೋಹವ ಮೂಡಿಸುವ ಮಧುಮಾಸದ.... ಮಾವುಗಳೆ.. ಮಳೆಯ ಮೋಡಗಳೆ ಮಬ್ಬಾಗುವಂತೆ ಮಾಡುವ ಮಯೂರಗಳೆ..
No comments:
Post a Comment