Saturday, May 6, 2017

ಮಳೆ ಮೊದಲ ಪ್ರೇಮಿ

ಅದ... ನಾ ಬಲ್ಲೆ ನಲ್ಲೆ...
ಇಷ್ಟು ದಿನಗಳ ನನ್ನ ಪ್ರೇಮದ
ಸಿರಿಯ ನಿನಗೆ ತೊಡಿಸಿರುವದನು
ನೀ ಬಲ್ಲೆ..
ನಿನ್ನ ಮೊದಲ ಪ್ರೇಮಿ ಇಷ್ಟು ದಿನವಿಲ್ಲದೆ..
ಈಗ ಬಂದು ನನ್ನ ಮನದೇವತೆಯ
ಸಿರಿಯದನೆಲ್ಲವ ತೊಳೆದು
ಕದ್ದೊಯ್ದರೆ... ನಾನೇನು
ಮಾಡಲಿ....
ನನ್ನೊಳಗಿನ ದುಗುಡವ
ನೀನೆನು ಬಲ್ಲೆ...... ನಲ್ಲೆ..

No comments:

Post a Comment