ಹಂಸದ ನಡಿಗೆ ಮಲ್ಲಿಗೆ ಮುಡಿಗೆ ಬಿಂಕದ ಗಡಿಗೆ
ಮಾತು ಮತ್ತು ಕೇಳೆ ಮುತ್ತು ನಾಚಿಲ್ಲ ಯಾವತ್ತೂ
ಮನೆಗೆ ಒಡತಿ ಮನಕೆ ಗೆಳತಿ ಬಾಳ ಪ್ರಣತಿ
ಅವಳು ಮೇಣ ನನ್ನೆದೆಯ ಪ್ರಾಣ ಅವಳಿಲ್ಲದೆ ನಾ ನೀತ್ರಾಣ
No comments:
Post a Comment